executive session
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಖಾಸಗಿ ಶಾಸಂಕಾಂಗ ಸಭೆ; ಸಾಮಾನ್ಯವಾಗಿ ಸಾರ್ವಜನಿಕರಿಗೆ ಪ್ರವೇಶವಿಲ್ಲದ, ಶಾಸನಸಭೆ ಯಾ ಶಾಸನಸಭಾ ನಾಯಕರ ಸಭೆ.